Sunday, May 11, 2014

ಪ್ರೀತಿಯ ಪ್ರೀತಿ:-



  ನಿನ್ನ ಪ್ರೀತಿ ನಿನ್ನನ್ನು ಪ್ರೀತಿಸಿದರೆ, ನಿನೂ ಪ್ರೀತಿಸು ಆ ಪ್ರೀತಿಯ ಪ್ರೀತಿಯನ್ನ. ಆ ಪ್ರೀತಿಯ ನೀ ಪ್ರೀತಿಸ್ತಿಯೋ ಗೊತ್ತಿಲ್ಲ but, ಆ ಪ್ರೀತಿಯ ಪ್ರೀತಿಯನ್ನ ನೀ ಪ್ರೀತಿಸು. ಆ ಪ್ರೀತಿ ನಿನ್ನ ಪ್ರೀತಿಸ್ತಾಳೋ ಗೊತ್ತಿಲ್ಲ, but ನಿನ್ನ ಪ್ರೀತಿಯನ್ನ ಆ ಪ್ರೀತಿ ಕಂಡಿತ ಪ್ರೀತಿಸುವಳು...

No comments: