Tuesday, May 13, 2014

ಮೌನ ಮಾತಾದಾಗ.:-


 ನಾವು ಮೌನವಾಗಿದ್ದಾಗ ಮನಸ್ಸು ಮಾತಾಡುತ್ತೆ. ಆ ಮನಸಿನ ದನಿಯ ಆಲಿಸುವುದು ಆಹ್ಲಾದಕರವಾದಂತಹ ಮುದ ನೀಡುತ್ತೆ. ಕೆಲವೊಮ್ಮೆ ಮನಸಿನ ಮಾತಿಗೆ ನಮಗೆ ಗೊತ್ತಿಲ್ಲದೆಯೇ ತಲೆ ಅಲ್ಲಾಡಿಸ್ತೀವಿ, ಹ್ಹುಂ ಅಂತೀವಿ, ಕೆಲವೊಮ್ಮೆ ನಮಗೆ ಅರಿವು ಬಾರದೇ ಮಾತನ್ನೂ ಆಡ್ತೀವಿ. ಕಂಡವರು ನಮ್ಮನ್ನು ನೋಡಿ ನಕ್ಕಾಗ, ನಮ್ಮ ಮೌನದ ಮಾತು ನಮಗೆ ಅರಿವಾಗುತ್ತೆ. ಮೌನವೂ ಮಾತಾಗಬಲ್ಲದು ಅಂದ್ಕೋತೀವಿ. ನಾವೂ ನಗ್ತೀವಿ...

No comments: