- ನನ್ನ
ಕನಸಿಗೆ
ನಾನೇ
ಒಡೆಯ.
ರೆಂಟ್
ಕಟ್ಟ ಬೇಕಂತಿಲ್ಲ, ಸುಂಕ
ತೆರಬೇಕಂತಿಲ್ಲ...
ಕರೆಂಟ್
ಹೋಗಲ್ಲ,
ಕತ್ತಲಾಗಲ್ಲ.
ಬಯಸಿದ್ದು
ಸಿಗುತ್ತೆ,
ಸಿಗೋದೆಲ್ಲಾ
ಬಯಸ್ತೀವಿ, ಕಲರ್ ಕಲರ್ ಕಾಗೆ,
ಮಾತಾಡೋ
ಮಂಗ,
ಏನಿಲ್ಲ
ಏನುಂಟು..?
ಕಾಣೋ
ಕನಸಿಗೆ
ಬರ
ಇಲ್ಲವೇ
ಇಲ್ಲ.
ಅನುಭವ
ನಮ್ಮದು
ಮಾತು
ಮಾತ್ರ
ನನ್ನದು..................!!
No comments:
Post a Comment