Sunday, May 11, 2014

ದೂದ್ ಸಾಗರ:


ಹಾಲುಕ್ಕಿ ಹರಿವುದಿಲ್ಲಿ ಹೆಸರು ದೂದ್ ಸಾಗರ.
ಮೈ ಕೊರೆವ ಚಳಿ, ಚಳಿಯ ಕಚಗುಳಿ, ಬೆಟ್ಟದ ಮಧ್ಯದಲಿ ನಿಂತಿದೆ ಅರಳಿ.
ಹಸಿ ಮುನಿಸು ಎಂಬಂತೆ ಕಲ್ಲು ಮುಳ್ಳುಗಳು, ಬಾರದ ವೆಹಿಕಲ್'ಗಳು. ಎಲ್ಲರ ಮುಖದಲ್ಲಿ ಕುಹಕ ನಗೆಗಳು.

ಕಲ್ಲಿನ ಸಂಧಿಯಲಿ ಕಲ ಕಲ ನಿನಾದ, ಸ್ವರ್ಗ ಲೋಕವೋ ಎಂಬಂತೆ ಮನಕಾಗುತಿದೆ ಉನ್ಮಾದ.

No comments: